Talent Detail

Home Talent Detail

Full Name : Hongirana Chandru
Category : Actor, Director, Dubbing Artist
State: KARNATAKA
City: Bangalore
Language: ENGLISH, HINDI, KANNADA,
Gender: Male
Total Experience: 20 years
Social Media :
0.0/10 Total 0 votes
Rate Now

| About Me

ರಂಗಭೂಮಿ ಅನುಭವ: 20 ವರ್ಷಗಳು
ZEE Kannada ದ
ಕಾಮಿಡಿ ಕಿಲಾಡಿ ಸೀಸನ್-3 ಫೈನಲಿಸ್ಟ್ 

ನಟಿಸಿರುವ ಸಿನಿಮಾಗಳು:
ಗುಬ್ಬಿಮರಿ ಹಾಗೂ ದರ್ಬಾರ್(ವಿ ಮನೋಹರ್ ಸರ್ ನಿರ್ದೇಶನ) ದಲ್ಲಿ ಪ್ರಮುಖ ಪಾತ್ರ
ಎ ಆರ್ ಸಾಯಿ ರಾಂ ನಿರ್ದೇಶನದ ಧೈರ್ಯಂ ಸರ್ವತ್ರ ಸಾಧನಂ ಚಿತ್ರದಲ್ಲಿ one of the lead roll
ದಿ ಸಿನಿಮಾ ದಲ್ಲಿ ನಾಗೇಂದ್ರ ಅರಸ್ ಅವರೊಟ್ಟಿಗೆ ಪ್ರಮುಖ ಪಾತ್ರ 
ಕೆ ಎಂ ರಘು ಅವರ ನಿರ್ದೇಶನದ ಜಸ್ಟ್ ಪಾಸ್ ಚಿತ್ರದಲ್ಲಿ ಹಾಸ್ಯ ಪಾತ್ರ


ನಟನೆಗಾಗಿ 
ಒಂದು ಬಾರಿ ರಾಷ್ಟ್ರಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ
ಎರಡು ಬಾರಿ ರಾಜ್ಯಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ

ನಟ ಜಗ್ಗೇಶ್ ಸರ್, ಗಣೇಶ್ ಸರ್, ರಿಷಬ್ ಶಟ್ಟಿ ಸರ್, ಯೋಗರಾಜ್ ಭಟ್, ಡೈರಕ್ಟರ್ ಪ್ರೇಮ್ ಸರ್ ಮುಂತಾವರಿಂದ ಎಲ್ಲಾ ತರದ ಪಾತ್ರ ನಿಭಾಯಿಸಬಲ್ಲ ನಟ ಎಂಬ ಪ್ರಶಂಸೆ

Videos

| Top reviews

FILMKAR

close
send