Talent Detail

Home Talent Detail

Full Name : D.R. MURALIDHAR
Category : Actor, Dubbing Artist (Film Dubbing Artist, Educational Dubbing, Documentaries Dubbing, Commercial Ad Dubbing, TV Shows Dubbing, Film Actor, Theatre Actor, Voiceover Actor)
State: KARNATAKA
City: Bangalore
Language: ENGLISH, HINDI, KANNADA, TELUGU,
Age: 44 Years Old
Gender: Male
Total Experience: 12 years
0.0/10 Total 0 votes
Rate Now

| About Me

ಅಭಿನಯಿಸಿರುವ ಚಲನ  ಚಿತ್ರ ಗಳು - 
ಆಚಾರ್ & ಕೊ , ಕ್ರಾಂತಿ , ಯುವ ,Judgment, KD, ಮನೆ , ವಸಂತ ಕಾಲದ ಹೂಗಳು ಅಶೋಕ ಬ್ಲೇಡ್ , ಲಕ್ಷ್ಮೀ ಪುತ್ರ  , ಧೈರ್ಯಂ ಸರ್ವತ್ರ ಸಾಧನಂ , ಮತದಾರ ಪ್ರಭುಗಳು , ಮರೀಚಿಕೆ , ಭಾರತದ ಪ್ರಜೆಗಳಾದ ನಾವು ಕನ್ನಡದ ತೇರು , ಆಡೇ ನಮ್ ಗಾಡು , ಭಗೀರಥ , ರೇವ್ ಪಾರ್ಟಿ , ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು 
ಆಯುಧ, Bank loan, ಉಯಿಲು, ಸಿರಂಜ್, ಮುಸಾಫಿರ್ (ಬ್ಯಾರಿ ಭಾಷೆ - ನಟನೆ ಮತ್ತು ಸಹಾಯಕ  ನಿರ್ದೇಶನ )  , ಮುಗ್ಧ ಮನಸುಗಳು
ಲಂಗೋಟಿ ಮ್ಯಾನ್ ಅಪಾಯವಿದೆ ಎಚ್ಚರಿಕೆ , ನಮ್ಮ ಕನ್ನಡ ಶಾಲೆ, Spooky college , Cockroach , Good Gooder Goodest , ಪುರುಷೋತ್ತಮ
ರೌದ್ರಂ (Multi language  OTT Web series) , ಆಲಿಂಗನ , ಮುಂತಾದವು.

ಅಭಿನಯಿಸಿರುವ ಧಾರಾವಾಹಿಗಳು -
ಬದುಕು, ಸುಕನ್ಯ,
ಗೀತಾ, ಸತ್ಯ, 
ಶಾಂತಂ ಪಾಪಂ, 
ಕನ್ನಡತಿ, ಬ್ರಾಹ್ಮಿನ್ಸ್ ಕೆಫೆ,
ರಾಧಿಕ, ಕನ್ಯಾದಾನ, 
ಕಾವೇರಿ ಕನ್ನಡ ಮೀಡಿಯಂ,
ನಮ್ಮ ಲಚ್ಚಿ, ಅಣ್ಣ ತಂಗಿ,
ಬಡವನ ಕೂಗು,
ಅಮೃತ ಘಳಿಗೆ, ಸುಂದರಿ,
ಕ್ರೈಂ ಟಾಕೀಸ್, ಆಲದ ಮರ, ಮುಂತಾದುವು.

*ಜಾಹೀರಾತು ಚಿತ್ರಗಳು
1) Classic study circle, ಧಾರವಾಡ  2) ವೇದ ನೋನಿ ಹರ್ಬಲ್ ಟಾನಿಕ್. 3) Globus smart city    Apartments,  ಹುಬ್ಬಳ್ಳಿ. 4) Hyderabad Apartments (Telagu) 5) GST Commercial tax   ad. Film 6) Rummy  circle online   game

| Top reviews

FILMKAR

close
send