Talent Detail

Home Talent Detail

Full Name : S A Puttaswamy
Category : Actor, Director (Film Actor, Theatre Actor, Voiceover Actor)
State: KARNATAKA
City: Mysore
Language: KANNADA,
Gender: Male
Total Experience: 15 years
0.0/10 Total 0 votes
Rate Now

| About Me

I am an actor and Director in Kannada Film Industry

Cassettes artist. Kalkana Mallana cassettes. ಡಿ ಡಿ ಚಂದ್ರನಲ್ಲಿ ಪ್ರಸಾರವಾದ , ಕೊಳವೆಬಾವಿ ಕಿರು ಧಾರಾವಾಹಿಯಲ್ಲಿ ನಟನೆ, ಜಗ್ಗೇಶ್ ರವರ ವಂಶಕೊಬ್ಬ ಚಿತ್ರದಲ್ಲಿ ನಟನೆ, ಮರೀಚಿಕೆ ನಾಟಕ ನಿರ್ದೇಶನ, ಜೊತೆಗೆ ಪ್ರಮುಖ ಪಾತ್ರ. ಸುಮಾರು 150 ಕ್ಕೂ ಹೆಚ್ಚು ಬಾರಿ ಪ್ರದರ್ಶನ. ಸಾಕ್ಷರತೆ ಕಾರ್ಯಕ್ರಮದಲ್ಲಿ ಬೀದಿ ನಾಟಕ ಪ್ರದರ್ಶನ. ಪ್ರಮುಖ ಪಾತ್ರಧಾರಿ ಮತ್ತು ತಂಡದ ನಾಯಕ.ಸತತ ಒಂದು ವರ್ಷ ಪ್ರದರ್ಶನ. ವಿ ಮನೋಹರ್ ನಿರ್ದೇಶನದ ದರ್ಬಾರ್ ಚಿತ್ರದಲ್ಲಿ ನಟನೆ. ನನ್ನದೇ ನಿರ್ದೇಶನದ , ಮೇಷ್ಟ್ರು ಮದುವೆ ಚಿತ್ರದಲ್ಲಿ ಪ್ರಮುಖ ಪಾತ್ರ. ಸದ್ಯದಲ್ಲೇ ಚಿತ್ರ ತೆರೆ ಕಾಣಲಿದೆ. ಸಾಕಷ್ಟು ಸ್ಟೇಜ್ ಶೋಗಳು. 'ಮನ ಮಿಡಿತ ಮಾಸ ಪತ್ರಿಕೆಯ ಸಂಪಾದಕರು ಹಾಗೂ ಭಾರತೀಯ ಜೀವ ವಿಮಾ ಪ್ರತಿನಿಧಿ, ಸುಮಾರು 11 ವರ್ಷದಿಂದ. 1999-2000 ರ ಅವಧಿಯಲ್ಲಿ ಆಕಾಶವಾಣಿ ರೇಡಿಯೋ ಕಾರ್ಯಕ್ರಮ ಕೃಷಿರಂಗ ಕಾರ್ಯಕ್ರಮ ನಡೆಸಿಕೊಟ್ಟಿರುವುದು ಸೇರಿದಂತೆ ಸಾಂಸ್ಕೃತಿಕವಾಗಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. 

Gallery

Videos

| Top reviews

FILMKAR

close
send